ಬಜ್ಜಿಗೆ ಬೇಕಾದ ಕಡಲೇಹಿಟ್ಟು ತ್ವಚೆಗೂ ಬೇಕು
Beauty Tips: ಮೊದಲೆಲ್ಲ ಮುಖ ಸಾಫ್ಟ್ ಆಗಬೇಕು. ಮುಖದ ಮೇಲಿನ ಗುಳ್ಳೆಗಳು ಕಡಿಮೆಯಾಗಬೇಕು. ಸುಂದರವಾಗಿ ಕಾಣಬೇಕು ಅಂದ್ರೆ, ಕಡಲೆಹಿಟ್ಟನ್ನು ಮುಖಕ್ಕೆ ಹಚ್ಚಿ ಎಂದು ಹಿರಿಯರು ಸಲಹೆ ಕೊಡುತ್ತಿದ್ದರು. ಇಂದಿನ ಕಾಲದಲ್ಲಿ ಕೆಲವೇ ಕೆಲವರು ಈ ಟಿಪ್ಸ್ ಫಾಲೋ ಮಾಡ್ತಿದ್ದಾರೆ. ಉಳಿದವರು, ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಕ್ರೀಮ್ ಬಳಸುತ್ತಾರೆ. ಈ ಬಗ್ಗೆ ವೈದ್ಯೆ ದೀಪಿಕಾ ಕೆಲವು ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ವೈದ್ಯರ ಪ್ರಕಾರ ಸೋಪ್ ಬಳಕೆಗಿಂತ ಕಕಡಲೆಹಿಟ್ಟಿನ ಬಳಕೆ ಉತ್ತಮ. ಆದರೆ ಆ … Continue reading ಬಜ್ಜಿಗೆ ಬೇಕಾದ ಕಡಲೇಹಿಟ್ಟು ತ್ವಚೆಗೂ ಬೇಕು
Copy and paste this URL into your WordPress site to embed
Copy and paste this code into your site to embed