ಕಚೇರಿಗೆ ಲೇಟಾಗಿ ಬಂದ್ರೆ ದಂಡ ಫಿಕ್ಸ್!

ಖಾಸಗಿ ಕಂಪನಿಗಳಲ್ಲಿ ಮೊದಲೆಲ್ಲ ಉದ್ಯೋಗಿಗಳು ಟ್ರಾಫಿಕ್ ಸಮಸ್ಯೆಯಿಂದಲೂ ಅಥವಾ ಇನ್ನಾವುದೋ ವೈಯುಕ್ತಿಕ ಸಮಸ್ಯೆಗಳಿಂದ ಸ್ವಲ್ಪ ತಡವಾಗಿ ಬಂದರೂ ಇರಲಿ ಬಿಡಿ, ಪರವಾಗಿಲ್ಲ ಅಂತ ಬಾಸ್​ಗಳು ಸಹಿಸಿಕೊಳ್ಳುತ್ತಿದ್ರು. ಆದರೆ ಈಗೆಲ್ಲಾ ತುಂಬಾನೇ ಕಟ್ಟುನಿಟ್ಟಾದ ನಿಯಮಗಳನ್ನು ಖಾಸಗಿ ಕಂಪನಿಗಳು ಜಾರಿಗೆ ತಂದಿವೆ. ಮುಂಬೈನ ಬ್ಯೂಟಿ ಬ್ರ್ಯಾಂಡ್ ಎವರ್ ಕಂಪನಿ ಸಂಸ್ಥಾಪಕ ಕೌಶಾಲ್ ಶಾ, ಕಚೇರಿಗೆ ತಡವಾಗಿ ಬಂದರೆ 200 ರೂಪಾಯಿ ದಂಡ ನಿಯಮ ಜಾರಿಗೊಳಿಸಿದ್ದಾರೆ. ಕುತೂಹಲದ ವಿಚಾರ ಅಂದ್ರೆ, ಕೌಶಾಲ್ ಅವರೇ 5 ಬಾರಿ ತಡವಾಗಿ ಕಚೇರಿಗೆ ಆಗಮಿಸಿ ,1000 … Continue reading ಕಚೇರಿಗೆ ಲೇಟಾಗಿ ಬಂದ್ರೆ ದಂಡ ಫಿಕ್ಸ್!