ತುಟಿಯ ಬಣ್ಣವನ್ನು ತಿಳಿ ಗುಲಾಬಿ ಮಾಡುವುದು ಹೇಗೆ..?

ಯಾವುದೇ ವ್ಯಕ್ತಿಯಾಗಲಿ, ಅವನು ಚೆಂದವಿರಲಿ ಇಲ್ಲದಿರಲಿ. ಅವನ ನಗು ಚೆಂದವಿದ್ರೆ ಅವನು ಚೆನ್ನಾಗಿ ಕಾಣ್ತಾನೆ. ಆದ್ರೆ ಹೆಣ್ಣು ಮಕ್ಕಳ ನಗು ಯಾವಾಗ ಚೆನ್ನಾಗಿ ಕಾಣುತ್ತೆ ಅಂದ್ರೆ ಆಕೆಯ ತುಟಿ ಚೆಂದವಿದ್ದಾಗ. ತುಟಿಯ ಅಂದ ಹೆಚ್ಚಿಸಲು ಈಗಿನ ಹೆಣ್ಣು ಮಕ್ಕಳು ರಾಶಿ ರಾಶಿ ಲಿಪ್‌ಸ್ಟಿಕ್ ಹಚ್ಚುತ್ತಾರೆ. ಆದ್ರೆ ನಿಮ್ಮ ತುಟಿ ನ್ಯಾಚುರಲ್ ಆಗಿ ಅಂದವಾಗಿರಬೇಕು ಅಂದ್ರೆ, ಇಂದು ನಾವು ಹೇಳುವ ಟಿಪ್ಸ್ ಅನುಸರಿಸಬೇಕು. ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ.. ಕೊಂಚ ಹಾಲಿನ ಕೆನೆ ಮತ್ತು … Continue reading ತುಟಿಯ ಬಣ್ಣವನ್ನು ತಿಳಿ ಗುಲಾಬಿ ಮಾಡುವುದು ಹೇಗೆ..?