Covid Positive ಆಗಿತ್ತಾ..? ಹಾಗಾದ್ರೆ Be carefull..
Health tips: ಇತ್ತೀಚೆಗೆ ಹಲವು ಯುವ ಪೀಳಿಗೆಯವರು, ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗಿ, ಸಾವನ್ನಪ್ಪುತ್ತಿದ್ದಾರೆ. ಹಾಗಾದ್ರೆ ಯಾಕೆ ಹೃದಯದ ಖಾಯಿಲೆ ಬರುತ್ತಿದೆ..? ಇದಕ್ಕೆ ಕೋವಿಡ್ ಕಾರಣಾನಾ..? ಈ ಬಗ್ಗೆ ವೈದ್ಯರಾದ ಡಾ.ಆಂಜಿನಪ್ಪ ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ಕೋವಿಡ್ ವೈರಸ್ ಯಾರಿಗೆ ಬಂದು ಹೋಗಿರುತ್ತದೆಯೋ, ಅಂಥವರಿಗೆ ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿಯೇ, ಯಾರಾದರೂ ದೇಹಕ್ಕೆ ದಣಿವು ನೀಡುವ ಕೆಲಸವಾಗಲಿ, ವಾಕಿಂಗ್, ವ್ಯಾಯಾಮವಾಗಲಿ, ಮಿತವಾಗಿ ಮಾಡಬೇಕು ಅಂತಾ ಹೇಳುವುದು. ಅಗತ್ಯಕ್ಕಿಂತ ಹೆಚ್ಚು ಜಿಮ್ ಮಾಡುವವರು, … Continue reading Covid Positive ಆಗಿತ್ತಾ..? ಹಾಗಾದ್ರೆ Be carefull..
Copy and paste this URL into your WordPress site to embed
Copy and paste this code into your site to embed