ವೆಜ್ ಕಬಾಬ್, ಬೀಟ್‌ರೂಟ್ ಕಟ್ಲೇಟ್ ರೆಸಿಪಿ..

ನಾನ್‌ವೆಜ್ ತಿನ್ನುವವರಿಗೆ ಕಬಾಬ್ ಇದೆ. ಹಂಗೆ ವೆಜಿಟೇರಿಯನ್‌ಗಳಿಗೆ ಕಟ್ಲೇಟ್ ಇದೆ. ಹಾಗಾಗಿ ಇಂದು ನಾವು ಬೀಟ್‌ರೂಟ್ ಕಟ್ಲೇಟ್ ಮಾಡೋದು ಹೇಗೆ..? ಇದನ್ನ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಏಕದಿನ, ಟೆಸ್ಟ್ ಆವೃತ್ತಿಗಳನ್ನು ಐಸಿಸಿ ರಕ್ಷಿಸಲಿ: ಕಪಿಲ್ ದೇವ್ ಬೇಕಾಗುವ ಸಾಮಗ್ರಿ: ಒಂದು ಕಪ್ ಬೀಟ್‌ರೂಟ್ ತುರಿ, ಮೂರು ಬೇಯಿಸಿದ ಆಲೂಗಡ್ಡೆ, ಅರ್ಧ ಕಪ್ ಕ್ಯಾರೆಟ್‌ ತುರಿ, ಅರ್ಧ ಕಪ್ ಬೇಯಿಸಿದ ಬಟಾಣಿ, ಒಂದು ಸ್ಪೂನ್ ಖಾರದ ಪುಡಿ, ಚಿಟಿಕೆ ಅರಶಿನ ಪುಡಿ, ಅರ್ಧ ಸ್ಪೂನ್ … Continue reading ವೆಜ್ ಕಬಾಬ್, ಬೀಟ್‌ರೂಟ್ ಕಟ್ಲೇಟ್ ರೆಸಿಪಿ..