ಭಿಕ್ಷುಕನ ಖಾತೆಯಲ್ಲಿ 70 ಲಕ್ಷ…! ಆತ ಸತ್ತ ನಂತರ ಬಯಲಾಯ್ತು ಸತ್ಯ…!

National News: ಉತ್ತರಪ್ರದೇಶದಲ್ಲಿ  ಭಿಕ್ಷುಕನ ಖಾತೆಯಲ್ಲಿ  ಬರೋಬ್ಬರಿ 70 ಲಕ್ಷ  ದೊರೆತ ಘಟನೆ   ನಡೆದಿದೆ. ಆ  ವ್ಯಕ್ತಿಯನ್ನು ಧೀರಜ್ ಎಂದು ಗುರುತಿಸಲಾಗಿದೆ. ಪ್ರಯಾಗರಾಜ್‍ನಲ್ಲಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಆಸ್ಪತ್ರೆಯ ಕುಷ್ಠರೋಗ ವಿಭಾಗದಲ್ಲಿ ಕಸ ಗುಡಿಸುವ ಕೆಲಸ ಮಡುತ್ತಿದ್ದನು ಧೀರಜ್. ಕ್ಷಯರೋಗದಿಂದ ಬಳಲುತ್ತಿದ್ದ ಈತ ಭಾನುವಾರ ನಸುಕಿನ ವೇಳೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು  ತಿಳಿದು  ಬಂದಿದೆ. ಧೀರಜ್ ಮರಣದ ಬಳಿಕ ಆತನ ಬ್ಯಾಂಕ್ ಖಾತೆಯಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಹಣ ಇರುವುದು ಬೆಳಕಿಗೆ ಬಂದಿದೆ. ಧೀರಜ್‍ನ … Continue reading ಭಿಕ್ಷುಕನ ಖಾತೆಯಲ್ಲಿ 70 ಲಕ್ಷ…! ಆತ ಸತ್ತ ನಂತರ ಬಯಲಾಯ್ತು ಸತ್ಯ…!