ಒತ್ತಡಕ್ಕೆ ಒಳಗಾಗುವುದು ಒಳ್ಳೆಯದು.. ಈ ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿಗಳು..!
Health tips: ಸಾಮಾನ್ಯವಾಗಿ ಉದ್ವೇಗಕ್ಕೆ ಒಳಗಾಗುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಅದಕ್ಕಾಗಿಯೇ ವೈದ್ಯರು ಕೆಲಸ ಮಾಡುವಾಗ ಒತ್ತಡವನ್ನು ಕಡಿಮೆ ಮಾಡಲು ಸಲಹೆ ನೀಡುತ್ತಾರೆ. ಆದರೆ ಇಂದಿನ ಜಂಜಾಟದ ಬದುಕಿನಲ್ಲಿ ಒತ್ತಡಕ್ಕೆ ಒಳಗಾಗದವರೇ ಇಲ್ಲ. ಆದರೆ ಸ್ವಲ್ಪ ಮಟ್ಟಿನ ಒತ್ತಡ ಉತ್ತಮ ಎಂದು ಸಂಶೋಧನೆಯೊಂದು ಹೇಳಿದೆ. ಇದು ಮನಸ್ಸನ್ನು ಯೌವನವಾಗಿರಿಸುತ್ತದೆ. ಅಷ್ಟೇ ಅಲ್ಲ, ವೃದ್ಧಾಪ್ಯ ಸಮೀಪಿಸದಂತೆ ಮಾಡುತ್ತದೆ. ಅಮೆರಿಕದ ಮನೋವೈದ್ಯರಾದ ಫಿರ್ದೌಸ್ ದಭಾರ್ ಅವರು ನ್ಯೂಯಾರ್ಕ್‌ನ ರಾಕ್‌ಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕರೊಂದಿಗೆ ಇದನ್ನು ಅಧ್ಯಯನ ಮಾಡಿದರು. ಇದರಲ್ಲಿ ಅಚ್ಚರಿಯ ಸಂಗತಿಗಳು … Continue reading ಒತ್ತಡಕ್ಕೆ ಒಳಗಾಗುವುದು ಒಳ್ಳೆಯದು.. ಈ ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿಗಳು..!
Copy and paste this URL into your WordPress site to embed
Copy and paste this code into your site to embed