ಬೆಂಗಳೂರಿನ ‘ಬಿಇಎಲ್’ನಿಂದ ನೌಕರರಿಗೆ 20 ಸಾವಿರ ‘ರಾಷ್ಟ್ರಧ್ವಜ’ ವಿತರಣೆ: ಪ್ರತಿ ಮನೆಗಳಲ್ಲಿ ‘ತಿರಂಗ ಹಾರಾಟ’
ಬೆಂಗಳೂರು: ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಸಂಕೀರ್ಣದಲ್ಲಿ ಸ್ವಾತಂತ್ರದ ಅಮೃತಮಹೋತ್ಸವ ಪ್ರಯುಕ್ತ ಎಲ್ಲಾ ಉದ್ಯೋಗಿಗಳಿಗೆ ಹಾಗೂ ಪಾಲುದಾರರಿಗೆ 20,000 ಧ್ವಜಗಳನ್ನು ವಿತರಿಸಲಾಗಿದೆ. ಈ ಮೂಲಕ ಅದ್ಧೂರಿಯಾಗಿ ಸ್ವಾತಂತ್ರೋತ್ಸವ ಆಚರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಿತರಿಸಲಾಗಿರುವಂತ ಧ್ವಜಗಳನ್ನು ಬಿಇಎಲ್ ನ ಎಲ್ಲಾ ಉದ್ಯೋಗಿಗಳು, ಪರಿಯೋಜನ ಅಭಿಯಂತರು ಹಾಗೂ ಪ್ರಶಿಕ್ಷಣಾರ್ಥಿಗಳು ತಮ್ಮ ಮನೆಯ ಮೇಲೆ ಹಾರಿಸಿ, ಅದರ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವಂತೆ ಸಂಸ್ಥೆ ನೌಕರರಿಗೆ ಮನವಿ ಮಾಡಿದೆ. ನಾಳೆ ಭಾರತೀಯ … Continue reading ಬೆಂಗಳೂರಿನ ‘ಬಿಇಎಲ್’ನಿಂದ ನೌಕರರಿಗೆ 20 ಸಾವಿರ ‘ರಾಷ್ಟ್ರಧ್ವಜ’ ವಿತರಣೆ: ಪ್ರತಿ ಮನೆಗಳಲ್ಲಿ ‘ತಿರಂಗ ಹಾರಾಟ’
Copy and paste this URL into your WordPress site to embed
Copy and paste this code into your site to embed