ಕೊಲೆ ಮಾಡಿ ಕಾಣೆಯಾದಳೆಂದು ಕಥೆ ಕಟ್ಟಿದವರು 3 ವರ್ಷದ ಬಳಿಕ ಅಂದರ್‌..

Belagavi crime News: ಬೆಳಗಾವಿ : ಕೊಲೆ ಮಾಡಿ ಕಾಣೆಯಾದ ಕಥೆ ಕಟ್ಟಿದವರು ಮೂರು ವರ್ಷದ ಬಳಿಕ ಅಂದರ್ ಆದ ಘಟನೆ ಬೆಳಗಾವಿಯ, ಮೂಡಲಗಿಯಲ್ಲಿ ನಡೆದಿದೆ. ಶೀವಲೀಲಾ ವಿಠ್ಠಲ್ ಬಂಗಿ (32) ಕೊಲೆಯಾದ ದುರ್ದೈವಿಯಾಗಿದ್ದು, ಈಕೆಯನ್ನು ಕೊಲೆಗೈದವರು, ಈಕೆ ಕಾಣೆಯಾಗಿದ್ದಾಳೆಂದು ಕಥೆ ಕಟ್ಟಿದ್ದರು. ಆದರೆ ಕೊನೆಗೂ ಸತ್ಯ ಹೊರಬಿದ್ದಿದ್ದು, ಆ ಮಹಿಳೆ ಕಾಣೆಯಾಗಿಲ್ಲ. ಬದಲಾಗಿ ಆಕೆಯ ಪತಿ ಮತ್ತು ಇನ್ನಿತರರು ಸೇರಿ, ಆಕೆಯ ಕೊಲೆ ಮಾಡಿದ್ದಾರೆಂದು ಗೊತ್ತಾಗಿದೆ. ಅಲ್ಲದೇ ಆರೋಪಿಗಳನ್ನು ಬಂಧಿಸಲಾಗಿದೆ. ವಿಠ್ಠಲ್ ಲಕ್ಷಣ ಬಂಗಿ, ಸಿದಗೊಂಡ … Continue reading ಕೊಲೆ ಮಾಡಿ ಕಾಣೆಯಾದಳೆಂದು ಕಥೆ ಕಟ್ಟಿದವರು 3 ವರ್ಷದ ಬಳಿಕ ಅಂದರ್‌..