ಬೆಳಗಾವಿಯಲ್ಲಿ ಚಿರತೆ ಕಣ್ಣು ಮುಚ್ಚಾಲೆ..! ಯಾವುದೇ ಆಮಿಶಕ್ಕೂ ನಾ ಒಲ್ಲೆ ಎನ್ನುತ್ತಿದೆ..!

Belagavi News: ಬೆಳಗಾವಿಯಲ್ಲಿ ಗಾಲ್ಫ್ ಕ್ಲಬ್‌ನಲ್ಲಿ ಅಡಗಿ ಕಣ್ಣು ಮುಚ್ಚಲೆಯಾಡಿ ಕಾರ್ಯಾಚರಣೆ ಸಿಗದ ಚಿರತೆಯಿಂದ ಜನರಲ್ಲಿ ಆತಂಕದ ಛಾಯೆ ಮೂಡುತ್ತಿದೆ. ಇನ್ನೊಂದೆಡೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡ 20 ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿ ಬಸವಳಿದಿದ್ದಾರೆ. ಈ ನಡುವೆ ಅಧಿಕಾರಿಗಳ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಇದೀಗ ಬೆಳಗಾವಿ ಜನರ ನಿದ್ದೆಗೆಡಿಸಿರುವ ಚಿರತೆ ಸೆರೆಗೆ ಅರಣ್ಯ ಅಧಿಕಾರಿಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದು ಶತಾಯಗತಾಯ ಚಿರತೆ ಹಿಡಿಯಲೇಬೇಕೆಂದು ಹನಿಟ್ರ್ಯಾಪ್ ಅಸ್ತ್ರ ಬಳಸಿ ಚಿರತೆಯನ್ನು ಬಲೆಗೆ ಬೀಳಿಸಲು ತಯಾರಿ … Continue reading ಬೆಳಗಾವಿಯಲ್ಲಿ ಚಿರತೆ ಕಣ್ಣು ಮುಚ್ಚಾಲೆ..! ಯಾವುದೇ ಆಮಿಶಕ್ಕೂ ನಾ ಒಲ್ಲೆ ಎನ್ನುತ್ತಿದೆ..!