Koragajja : ಕೊರಗಜ್ಜನ ಗುಡಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು
Belthangadi News: ತುಳುನಾಡಿನ ಅನಾದಿ ಕಾಲದ ದೈವ ಕೊರಗಜ್ಜನ ಗುಡಿಗೆ ಬೆಂಕಿ ಇಟ್ಟಿರುವ ಘಟನೆ ನಡೆದಿದೆ. ಜಾಗದ ವಿಚಾರದ ತಗಾದೆಯೇ ಈ ಘಟನೆಗೆ ಕಾರಣ ಎಂಬುವುದಾಗಿಯೂ ಜನರು ಮಾತನಾಡುತ್ತಿದ್ದಾರೆ. ಹೌದು ಅನಾದಿ ಕಾಲದಿಂದ ಆಚರಿಸಿಕೊಂಡು ಬರುತ್ತಿದ್ದ ಕೊರಗಜ್ಜನ ಗುಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಬಾಡಾರು ಕೊರಂಗಲ್ಲುವಿನಲ್ಲಿ ನಡೆದಿದೆ. ಒಟ್ಟಾರೆ ಇನ್ನೂ ಈ ಪ್ರಕರಣದ ನಿಖರ ಮಾಹಿತಿ ಲಭ್ಯವಾಗಿಲ್ಲ. ಬೆಂಕಿ ಇಟ್ಟವರ ಬಗ್ಗೆ ವಿಚಾರಣೆ ನಡೆಯಬೇಕಿದೆ. Thunder : ಮಂಗಳೂರು : ಸಿಡಿಲು … Continue reading Koragajja : ಕೊರಗಜ್ಜನ ಗುಡಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು
Copy and paste this URL into your WordPress site to embed
Copy and paste this code into your site to embed