ವೇದಿಕೆ ಮೇಲೆ ಬೇಲೂರು ಶಾಸಕ-ಅರಸಿಕೆರೆ ಶಾಸಕರ ಜಗಳ: ಸ್ಪಷ್ಟನೆ ನೀಡಿದ ಸಚಿವ ರಾಜಣ್ಣ
Hassan Political News: ಹಾಸನ: ಕೆಲ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಸಭೆಯಲ್ಲಿ, ಸಚಿವ ರಾಜಣ್ಣರ ಎದುರಲ್ಲೇ, ಬೇಲೂರು ಶಾಸಕ ಮತ್ತು ಅರಸಿಕೆರೆ ಶಾಸಕರು ಜಿದ್ದಾ ಜಿದ್ದಿ ನಡೆಸಿದ್ದು, ಈ ಬಗ್ಗೆ ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ಸಭೆ ಸಮಾರಂಭದಲ್ಲಿ ಅಧ್ಯಕ್ಷರ ಭಾಷಣದ ನಂತರ ಅಥವಾ ಗುರುಗಳ ಆಶೀರ್ವಾದ ವಚನದ ಬಳಿಕ ಸಾಮಾನ್ಯವಾಗಿ ಯಾರಿಗೂ ಮಾತನಾಡಲಿಕ್ಕೆ ಅವಕಾಶ ಕೊಡುವುದಿಲ್ಲ. ಆ ದಿವಸದ ಸಭೆಯ ಅಧ್ಯಕ್ಷರು ಶಿವಲಿಂಗೇಗೌಡರು ಅವರು ಅಧ್ಯಕ್ಷರ ಭಾಷಣದ ಬಳಿಕ ಬಂದು ಮಾತನಾಡಿದರು. ಆದ್ರೂ ಸಭೆಯ ಸಂಪ್ರದಾಯದ ವಿರುದ್ಧವಾಗಿ … Continue reading ವೇದಿಕೆ ಮೇಲೆ ಬೇಲೂರು ಶಾಸಕ-ಅರಸಿಕೆರೆ ಶಾಸಕರ ಜಗಳ: ಸ್ಪಷ್ಟನೆ ನೀಡಿದ ಸಚಿವ ರಾಜಣ್ಣ
Copy and paste this URL into your WordPress site to embed
Copy and paste this code into your site to embed