ಬೇಲೂರು ಕೃಷಿ ಪತ್ತಿನ ಸಹಕಾರ ಸಂಘ ನೂತನ ಆಡಳಿತ ಮಂಡಳಿ ಉದ್ಘಾಟಿಸಿದ ಸುಮಲತಾ ಅಂಬರೀಷ್

ಮಂಡ್ಯ: ಬೇಲೂರು ಕೃಷಿ ಪತ್ತಿನ ಸಹಕಾರ ಸಂಘ ನೂತನ ಆಡಳಿತ ಮಂಡಳಿಯನ್ನು ಉದ್ಘಾಟನೆ ಮಾಡಲು ಸಂಸದೆ ಸುಮಲತಾ ಅಂಬರೀಷ್ ಆಗಮಿಸಿದ್ದರು. ಅಂಬರೀಷ್ ಅವರ ಆಪ್ತ ಬೇಲೂರು ಸೋಮಶೇಖರ್ ಮತ್ತು ಬೇಲೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಂಸದೆ ಸುಮಲತಾ ಅಂಬರೀಷ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂಥಹ ಲಕ್ಷಣಗಳಿರುವ ಸ್ತ್ರೀಯನ್ನು ಹೆಂಡತಿಯಾಗಿ ಪಡೆದುಕೊಳ್ಳುವ ಪತಿ ಅದೃಷ್ಟವಂತ ಎನ್ನುತ್ತಿರುವ ಚಾಣಕ್ಯ..! ಈ ಕೃಷಿ ಸಹಕಾರ ಸಂಘ ಎಲ್ಲರೂ ಸದ್ಬಳಕೆ ಮಾಡಿಕೊಳ್ಳಿ … Continue reading ಬೇಲೂರು ಕೃಷಿ ಪತ್ತಿನ ಸಹಕಾರ ಸಂಘ ನೂತನ ಆಡಳಿತ ಮಂಡಳಿ ಉದ್ಘಾಟಿಸಿದ ಸುಮಲತಾ ಅಂಬರೀಷ್