Instagram video-ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ವಿಡಿಯೋ ವ್ಯೆರಲ್

ಹುಬ್ಬಳ್ಳಿ :ಹುಬ್ಬಳ್ಳಿಯಲ್ಲಿ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ವಿಡಿಯೋ ವ್ಯೆರಲ್ ಆಗಿದೆ.ಬೆಂಡಿಗೇರಿ ಪೋಲೀಸ ಠಾಣೆಯಲ್ಲಿ ನಡೆಯುತ್ತಿರುವುದಾದರೂ ಏನು? ಹಲ್ಲೆ ಪ್ರಕರಣದ ಮತ್ತೊಂದು ವಿಡಿಯೋ ವ್ಯೆರಲ್ ಆಗಿದೆ. ಈ ವಿಡಿಯೋದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು ಯುವಕನನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ.ಅಲ್ಲದೇ ಮೌಲಾನ ಕರೆಸಿ ಕೋಳಿಗೆ ಚಾಕು ಹಾಕಿದಂತೆ ಚಾಕು ಹಾಕಿ ಬಿಡೋಣ ಎಂದು ರೌಡಿಸಂ ಮೆರೆದಿದ್ದಾರೆ.ಇಂತಹ ವಿಡಿಯೋ ಪೋಲೀಸರಿಗೆ ಯಾಕೆ ಸಿಗತಾ ಇಲ್ಲಾ. ರೌಡಿಸಂಗೆ ಬ್ರೇಕ್ ಹಾಕಬೇಕಾದ ಪೋಲೀಸರೇ ರೌಡಿಸಂ … Continue reading Instagram video-ಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ವಿಡಿಯೋ ವ್ಯೆರಲ್