ಸೌತೇಕಾಯಿ ಸೇವನೆಯಿಂದಾಗುವ ಲಾಭ ಮತ್ತು ನಷ್ಟಗಳಿವು..

Health Tips: ಆರೋಗ್ಯಕರ ಮತ್ತು ರುಚಿಕರ ತರಕಾರಿಗಳಲ್ಲಿ ಸೌತೇಕಾಯಿ ಕೂಡ ಒಂದು. ಹಾಗಾಗಿಯೇ ಸೌತೇಕಾಯಿಯನ್ನು ಸಲಾಡ್ ರೂಪದಲ್ಲಿ ತಿನ್ನಲಾಗುತ್ತದೆ. ಆದರೆ ಸೌತೇಕಾಯಿಯಿಂದ ಬರೀ ಲಾಭವಷ್ಟೇ ಅಲ್ಲದೇ, ನಷ್ಟವೂ ಉಂಟು. ಹಾಗಾದ್ರೆ ಸೌತೇಕಾಯಿ ಸೇವನೆಯಿಂದ ಯಾಕೆ ಮತ್ತು ಹೇಗೆ ನಷ್ಟವಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಸೌತೇಕಾಯಿ ಸೇವನೆಯಿಂದ ದೇಹದಲ್ಲಿ ನೀರಿನಂಶ ಹೆಚ್ಚಾಗುತ್ತದೆ. ಏಕೆಂದರೆ ಸೌತೇಕಾಯಿಯಲ್ಲಿ ಶೇ.95 ರಷ್ಟು ನೀರಿರುತ್ತದೆ. ಹಾಗಾಗಿ ಇದರ ಸೇವನೆಯಿಂದ ದೇಹದಲ್ಲಿ ಹೈಡ್ರೇಶನ್ ಲೆವಲ್ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಇದರ ಸೇವನೆ ಮಾಡಲಾಗುತ್ತದೆ. ಇದನ್ನು ಲಿಮಿಟಿನಲ್ಲಿ … Continue reading ಸೌತೇಕಾಯಿ ಸೇವನೆಯಿಂದಾಗುವ ಲಾಭ ಮತ್ತು ನಷ್ಟಗಳಿವು..