ಬಾಳೆಹಣ್ಣು ತಿಂದ್ರೆ ತೂಕ ಹೆಚ್ಚುತ್ತಾ..? ತೂಕ ಇಳಿಯುತ್ತಾ..?: ಇಲ್ಲಿದೆ ನೋಡಿ ಉತ್ತರ..

ದಪ್ಪಗಿದ್ದವರು ಸಣ್ಣಗಾಗೋಕ್ಕೆ, ಸಣ್ಣಗಿದ್ದವರು ದಪ್ಪಗಾಗೋಕ್ಕೆ ಏನೇನೆಲ್ಲಾ ಮಾಡ್ತಾರೆ. ಈ ಎರಡೂ ಕಾರಣಕ್ಕೆ ಜಿಮ್‌ ಸೇರ್ತಾರೆ. ಮಾರ್ಕೆಟ್‌ನಲ್ಲಿ ಸಿಗೋ ಪ್ರಾಡಕ್ಟ್‌ಗಳನ್ನೆಲ್ಲ ಬಳಕೆ ಮಾಡ್ತಾರೆ. ಆದ್ರೆ ಆ ಪ್ರಾಡೆಕ್ಟ್‌ಗಳಿಂದಾಗುವ ಎಫೆಕ್ಟ್‌ಗಳಿಗಿಂತ ಸೈಡ್ ಎಫೆಕ್ಟ್‌ಗಳೇ ಹೆಚ್ಚು. ಇನ್ನು ಅದು ತಿಂದ್ರೆ ದಪ್ಪಗಾಗ್ತಾರಾ..? ಇದು ತಿಂದ್ರೆ ಸಣ್ಣ ಆಗ್ತಾರಾ ಅಂತಾ ಎಲ್ಲ ಆಹಾರಗಳ ಮೇಲೆ ಪ್ರಶ್ನೆ ಉದ್ಭವಿಸುತ್ತಿರುತ್ತೆ. ಇವುಗಳಲ್ಲಿ ಬಾಳೆಹಣ್ಣು ತಿನ್ನೋ ಡೌಟ್ ಕೂಡಾ ಒಂದು. ಬಾಳೆಹಣ್ಣು ತಿಂದ್ರೆ ದಪ್ಪ ಆಗ್ತಾರಾ..? ಇಲ್ಲಾ ಸಣ್ಣ ಆಗ್ತಾರಾ..? ತೂಕ ಹೆಚ್ಚಿಸಿಕೊಳ್ಳೋಕ್ಕೆ ಮತ್ತು ತೂಕ ಇಳಿಸಿಕೊಳ್ಳೋಕ್ಕೆ … Continue reading ಬಾಳೆಹಣ್ಣು ತಿಂದ್ರೆ ತೂಕ ಹೆಚ್ಚುತ್ತಾ..? ತೂಕ ಇಳಿಯುತ್ತಾ..?: ಇಲ್ಲಿದೆ ನೋಡಿ ಉತ್ತರ..