ಸೋರೆಕಾಯಿ ಸೇವನೆಯಿಂದ ಆರೋಗ್ಯ ಲಾಭದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಾ..

ಸೋರೆಕಾಯಿ ಅಂದ್ರೆ ಹಲವರಿಗೆ ಇಷ್ಟವಾಗದ ತರಕಾರಿ. ಯಾಕಂದ್ರೆ ಅದು, ಆಲೂ, ಈರುಳ್ಳಿ, ಕ್ಯಾರೆಟ್ ಅಷ್ಟು ಟೇಸ್ಟಿಯಾಗಿರಲ್ಲ ಅಂತಾ. ಇದು ಟೇಸ್ಟ್‌ನಲ್ಲಿ ಅಷ್ಟೊಂದು ಗುಡ್ ಅಲ್ಲದಿದ್ದರೂ, ಆರೋಗ್ಯದಲ್ಲಿ ಮಾತ್ರ ನಂಬರ್ ಒನ್. ಹಾಗಾಗಿ ನಾವು ಸೋರೆಕಾಯಿಯನ್ನ ವಾರಕ್ಕೊಮ್ಮೆಯಾದರೂ ಬಳಸಬೇಕು. ಇಂದು ನಾವು ಸೋರೆಕಾಯಿ ತಿನ್ನುವುದರಿಂದ ನಮ್ಮ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಾಂತಾರ ಸಿನಿಮಾದ ಹೊಸ ಸಾಂಗ್ ರಿಲೀಸ್: ‘ಸಿಂಗಾರ ಸಿರಿಯೆ’ ಹಾಡಿಗೆ ತಲೆದೂಗಿದ ಪ್ರೇಕ್ಷಕರು ಆಯುರ್ವೇದದಲ್ಲಿ ಪ್ರಮುಖವಾಗಿ ಉಪಯೋಗಿಸುವ ತರಕಾರಿ ಅಂದ್ರೆ ಸೋರೆಕಾಯಿ. ಯಾಕಂದ್ರೆ … Continue reading ಸೋರೆಕಾಯಿ ಸೇವನೆಯಿಂದ ಆರೋಗ್ಯ ಲಾಭದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಾ..