ರಾತ್ರಿ ಪಾದಕ್ಕೆ ತೆಂಗಿನೆಣ್ಣೆ ಮಸಾಜ್ ಮಾಡಿ.. ಆರೋಗ್ಯದಲ್ಲಾಗುವ ಬದಲಾವಣೆ ನೀವೇ ನೋಡಿ..

ತೆಂಗಿನ ಎಣ್ಣೆಯನ್ನ ಅಡುಗೆಗೆ ಬಳಸುತ್ತೇವೆ. ಹೇರ್ ಮಸಾಜ್, ಬಾಡಿ ಮಸಾಜ್‌ಗೂ ಬಳಸುತ್ತೇವೆ. ಗಾಯವಾದಾಗ, ತುರಿಕೆ, ಕಜ್ಜಿಯಾದ ಜಾಗದಲ್ಲೂ ತೆಂಗಿನ ಎಣ್ಣೆ ಹಚ್ಚಿದ್ರೆ ಉತ್ತಮ. ಅಷ್ಟೇ ಅಲ್ಲದೇ, ಪ್ರತಿದಿನ ರಾತ್ರಿ ಮಲಗುವ ವೇಳೆ ಪಾದಕ್ಕೆ ತಂಗಿನ ಎಣ್ಣೆಯಿಂದ ಮಸಾಜ್ ಮಾಡಿದ್ರೆ, ಹಲವು ಆರೋಗ್ಯಕರ ಲಾಭಗಳಾಗುತ್ತದೆ. ಹಾಗಾದ್ರೆ ಆ ಆರೋಗ್ಯಕರ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗೆ ಮಾಡಿ.. ಪಾದಕ್ಕೆ ತೆಂಗಿನ ಎಣ್ಣೆಯ ಮಸಾಜ್ ಮಾಡುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ರಕ್ತ ಪರಿಚಲನೆ ಉತ್ತಮವಾಗುತ್ತದೆ. … Continue reading ರಾತ್ರಿ ಪಾದಕ್ಕೆ ತೆಂಗಿನೆಣ್ಣೆ ಮಸಾಜ್ ಮಾಡಿ.. ಆರೋಗ್ಯದಲ್ಲಾಗುವ ಬದಲಾವಣೆ ನೀವೇ ನೋಡಿ..