ಪೂರ್ವ ದಿಕ್ಕಿಗೆ ತಿರುಗಿ ನಮಸ್ಕಾರ ಏಕೆ ಮಾಡುತ್ತಾರೆ ಗೊತ್ತ..?

ಪ್ರಾರ್ಥನೆ ಮಾಡುವ ನಾವೆಲ್ಲರೂ ಪೂರ್ವದ ಕಡೆಗೆ ಏಕೆ ತಿರುಗುತ್ತೇವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ದೇವರು ಕೇವಲ ಆ ದಿಕ್ಕಿನಲ್ಲಿ ಮಾತ್ರ ದರ್ಶನ ಕೊಡುತ್ತಾನೆಯೇ..? ಸಾದಾರಣವಾಗಿ ದೇವರು ಎಲ್ಲಾ ಕಡೆ ಇದ್ದಾನೆ ಅಲ್ಲವೇ? ದೇವರು ಯಾವ ದಿಕ್ಕಿನಿಂದಲೂ ಕೈ ಮುಗಿದರು ದೇವರು ಕರುಣಿಸುತ್ತಾರೆ ಅಲ್ಲವೇ? ಹಾಗಾದರೆ ಪೂರ್ವ ದಿಕ್ಕಿಗೆ ತಿರಿಗಿ ಏಕೆ ನಮಸ್ಕಾರ ಮಾಡಬೇಕು ವಿವರಗಳು ಈಗ ತಿಳಿದುಕೊಳ್ಳೋಣ . ಪೂರ್ವದಿಕ್ಕಿಗೆ ತಿರುಗಿ ನಮಸ್ಕಾರ ಮಾಡಬೇಕು ಎಂದು ನಾವು ಸಾದಾರಣವಾಗಿ ಕೇಳುತ್ತಿರುತ್ತೇವೆ ,ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಬೇಕಾದರೆ.. … Continue reading ಪೂರ್ವ ದಿಕ್ಕಿಗೆ ತಿರುಗಿ ನಮಸ್ಕಾರ ಏಕೆ ಮಾಡುತ್ತಾರೆ ಗೊತ್ತ..?