ಬೂದುಗುಂಬಳಕಾಯಿಯ ಸಿಪ್ಪೆಯಲ್ಲೂ ಇದೆ ಆರೋಗ್ಯಕರ ಲಾಭ..

ಆಯುರ್ವೇದದಲ್ಲಿ ಅತೀ ಹೆಚ್ಚು ಮನ್ನಣೆ ಪಡೆದ ತರಕಾರಿ ಅಂದ್ರೆ ಬೂದುಗುಂಬಳಕಾಯಿ. ಯಾಕಂದ್ರೆ ಬೂದುಗುಂಬಳಕಾಯಿ ಸೇವನೆಯಿಂದ ಸಾವಿರಾರು ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇದೇ ರೀತಿ ಇದರ ಸಿಪ್ಪೆಯ ಸೇವನೆಯಿಂದಲೂ ಕೂಡ ಆರೋಗ್ಯ ಲಾಭ ಪಡೆಯಬಹುದು. ಹಾಗಾದ್ರೆ ಬೂದುಗುಂಬಳಕಾಯಿಯ ಸಿಪ್ಪೆಯಲ್ಲಿರುವ ಆರೋಗ್ಯಕರ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ.. ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ.. ಬೂದುಗುಂಬಳಕಾಯಿಯ ಪಲ್ಯ, ಸಾರು, ಸಾಂಬಾರ್ ಮಾಡಿ ನಾವು ತಿಂದಿರುತ್ತೇವೆ. ಆದ್ರೆ ಹಾಗೆ ತಿನ್ನುವಾಗ ಕೆಲವರು ಬೂದುಗುಂಬಳಕಾಯಿಯ ಸಿಪ್ಪೆಯನ್ನ ಬಿಸಾಕುತ್ತಾರೆ. ಅದರ ಬದಲು ಬೂದುಗುಂಬಳಕಾಯಿಯ ಸಿಪ್ಪೆಯನ್ನು … Continue reading ಬೂದುಗುಂಬಳಕಾಯಿಯ ಸಿಪ್ಪೆಯಲ್ಲೂ ಇದೆ ಆರೋಗ್ಯಕರ ಲಾಭ..