ಬೆಳ್ಳುಳ್ಳಿಯನ್ನು ಯಾವ ರೀತಿ ಸೇವಿಸಿದರೆ ಉತ್ತಮ..?
ಬೆಳ್ಳುಳ್ಳಿಯನ್ನ ನಾವು ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತೇವೆ. ಕೆಲವರು ಸಾರಿಗೆ ಬೆಳ್ಳುಳ್ಳಿ ಒಗ್ಗರಣೆ ಹಾಕುತ್ತಾರೆ. ಇನ್ನು ಕೆಲವರು ಪಲ್ಯಕ್ಕೆ, ಚಟ್ನಿ, ಉಪ್ಪಿನಕಾಯಿ, ಹೀಗೆ ಹಲವು ಪದಾರ್ಥ ಮಾಡಲು ಉಪಯೋಗಿಸುತ್ತಾರೆ. ಆದ್ರೆ ಈ ರೀತಿ ತಿನ್ನುವುದರಿಂದ ಬರೀ ನಾಲಿಗೆಗೆ ರುಚಿ ತಾಗುತ್ತದೆ. ಆದ್ರೆ ನಿಮಗೆ ಬೆಳ್ಳುಳ್ಳಿಯಿಂದ ಆರೋಗ್ಯಕರ ಲಾಭ ಸಿಗಬೇಕು ಅಂದ್ರೆ, ನೀವು ಬೆಳ್ಳುಳ್ಳಿನ್ನು ಸರಿಯಾದ ರೀತಿಯಲ್ಲಿ ಸೇವಿಸಬೇಕು. ಈ ಬಾರಿ ದೀಪಾವಳಿಗೆ ತಯಾರಿಸಿ ಬೇಸನ್ ಲಡ್ಡು.. ಬೆಳ್ಳುಳ್ಳಿಯ ನಾಲ್ಕು ಎಸಳಿನ ಸಿಪ್ಪೆ ತೆಗೆದು, ಅದನ್ನು ಚಪಾತಿ ಮಾಡುವ … Continue reading ಬೆಳ್ಳುಳ್ಳಿಯನ್ನು ಯಾವ ರೀತಿ ಸೇವಿಸಿದರೆ ಉತ್ತಮ..?
Copy and paste this URL into your WordPress site to embed
Copy and paste this code into your site to embed