ಬೇಸಿಗೆಯಲ್ಲಿ ಹಲಸಿನ ಹಣ್ಣನ್ನು ತಿನ್ನಲೇಬೇಕು ಅಂತಾ ಹೇಳೋದ್ಯಾಕೆ..?

ಬೇಸಿಗೆಗಾಲ ಅಂದ್ರೇನೆ, ಮಾವಿನ ಹಣ್ಣು ಮತ್ತು ಹಲಸಿನ ಹಣ್ಣಿನ ಸೀಸನ್ ಅಂತಾ ಅರ್ಥ. ಈ ಕಾಲದಲ್ಲಿ ಇವೆರಡು ಹಣ್ಣನ್ನು ಖಂಡಿತವಾಗಿ ತಿನ್ನಲೇಬೇಕು. ಯಾಕಂದ್ರೆ ಇದು ಬರೀ ಬೇಸಿಗೆಯಲ್ಲಷ್ಟೇ ಸಿಗುವ ಹಣ್ಣು. ಈ ಸಮಯದಲ್ಲೇ ಇದನ್ನ ತಿನ್ನಲೇಬೇಕು. ದಿನಕ್ಕೆ ಒಂದು ಮಾವಿನ ಹಣ್ಣು, 5ರಿಂದ 8 ಸೊಳೆ ಹಲಸಿನ ಹಣ್ಣನ್ನಾದ್ರೂವ ಸೇವಿಸಿ. ಅಥವಾ ವಾರಕ್ಕೆ ಮೂರು ಬಾರಿಯಾದ್ರೂ ಸೇವಿಸಬೇಕು. ಹಾಗಾದ್ರೆ ಯಾಕೆ ಹಲಸಿನ ಹಣ್ಣಿನ ಸೇವನೆ ಅಷ್ಟು ಮುಖ್ಯ ಅಂತಾ ತಿಳಿಯೋಣ ಬನ್ನಿ.. ಮಲಬದ್ಧತೆ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ … Continue reading ಬೇಸಿಗೆಯಲ್ಲಿ ಹಲಸಿನ ಹಣ್ಣನ್ನು ತಿನ್ನಲೇಬೇಕು ಅಂತಾ ಹೇಳೋದ್ಯಾಕೆ..?