ಜಾಯಿಕಾಯಿ ತೆಯ್ದು ಮಕ್ಕಳಿಗೆ ತಿನ್ನಿಸುವುದರಿಂದ ಏನಾಗತ್ತೆ ಗೊತ್ತಾ..?

ಎಲ್ಲರಿಗೂ ತಮ್ಮ ಮಕ್ಕಳು ಬುದ್ಧಿವಂತರಾಗಬೇಕು, ಚುರುಕಾಗಿರಬೇಕು ಅನ್ನೋ ಆಸೆ ಇರತ್ತೆ. ಹಾಗಾಗಿ ವಿವಿಧ ತರಹದ ತರಕಾರಿ, ಹಣ್ಣು, ಸೊಪ್ಪು, ಡ್ರೈಫ್ರೂಟ್ಸ್  ಎಲ್ಲವನ್ನೂ ತಿನ್ನಿಸುತ್ತಾರೆ. ಆದ್ರೆ ನೀವು ಇದೆಲ್ಲದರ ಜೊತೆ, ಜಾಯಿಕಾಯಿಯನ್ನ ತೆಯ್ದು ತಿನ್ನಿಸಿದರೆ, ಮಕ್ಕಳು ಚರುಕಾಗುತ್ತಾರಲ್ಲದೇ, ಉಚ್ಛಾರವೂ ಸ್ಪಷ್ಟವಾಗಿರುತ್ತದೆ. ಹಾಗಾದ್ರೆ ಜಾಯಿಕಾಯಿಯನ್ನ ಮಕ್ಕಳಿಗೆ ತಿನ್ನಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ.. ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..? ಪ್ರತಿದಿನವಲ್ಲದಿದ್ದರೂ ಒಂದು ದಿನ ಬಿಟ್ಟು ಒಂದು ದಿನ ನೀವು ಜಾಯಿಕಾಯಿಯನ್ನು ತೇಯ್ದು ಕೊಂಚ ಮಗುವಿಗೆ … Continue reading ಜಾಯಿಕಾಯಿ ತೆಯ್ದು ಮಕ್ಕಳಿಗೆ ತಿನ್ನಿಸುವುದರಿಂದ ಏನಾಗತ್ತೆ ಗೊತ್ತಾ..?