ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ (oil pulling) ಏನು ಲಾಭ..?
ಆಯುರ್ವೇದದಲ್ಲಿ ಆರೋಗ್ಯವನ್ನು ಅಭಿವೃದ್ಧಿಪಡಿಸಲು ಹಲವು ಚಿಕಿತ್ಸೆಗಳಿವೆ. ಅವುಗಳಲ್ಲಿ ಆಯ್ಲ್ ಪುಲ್ಲಿಂಗ್ ಕೂಡ ಒಂದು. ಅಂದ್ರೆ ಬಾಯಿಯಲ್ಲಿ ಎಣ್ಣೆ ಹಾಕಿ, ಬಾಯಿ ಮುಕ್ಕಳಿಸುವುದು. ಅದು ಕೂಡ ನಿಯಮಬದ್ಧವಾಗಿ. ಹಾಗಾದ್ರೆ ಆಯ್ಲ್ ಪುಲ್ಲಿಂಗ್ ಮಾಡುವುದರಿಂದ ಆಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ಗೋಧಿಕಡಿ ಪಾಯಸ ರೆಸಿಪಿ ಬಾಯಿಯಲ್ಲಿ ಎಣ್ಣೆ ಹಾಕಿ, ಬಾಯಿ ಮುಕ್ಕಳಿಸುವುದನ್ನು ಆಯುರ್ವೇದದಲ್ಲಿ ಕವಲ ಗೃಹ ಕ್ರಿಯಾ ಎಂದು ಹೇಳಲಾಗತ್ತೆ. ಇದನ್ನು ಮಾಡುವುದರಿಂದ, ಬಾಡಿ ಡೆಟಾಕ್ಸ್ ಆಗತ್ತೆ. ಬಾಯಿ ಹುಣ್ಣು, ಹಲ್ಲಿನ ಸಮಸ್ಯೆ, ಇದ್ಯಾವುದೂ ಬರುವುದಿಲ್ಲ. ಶುಶ್ರೂತ ಸಂಹಿತೆ, … Continue reading ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ (oil pulling) ಏನು ಲಾಭ..?
Copy and paste this URL into your WordPress site to embed
Copy and paste this code into your site to embed