ಪ್ರತಿದಿನ ಕೊಂಚ ಕುಂಬಳಕಾಯಿ ಬೀಜ ಸೇವಿಸಿ, ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ

ಕುಂಬಳಕಾಯಿ ಎಷ್ಟು ರುಚಿಯಾದ ತರಕಾರಿಯೋ, ಅದರ ಬೀಜ ಅಷ್ಟೇ ಆರೋಗ್ಯಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಹೊಟೇಲ್‌ನಲ್ಲೂ ಕುಂಬಳಕಾಯಿ ಬೀಜವನ್ನ ಬಳಸಲಾಗುತ್ತಿದೆ. ಐಸ್‌ಕ್ರೀಮ್, ಸ್ಮೂದೀಸ್, ಸೂಪ್‌ ಹೀಗೆ ಹಲವು ಆಹಾರಗಳಲ್ಲಿ ಒಣಗಿಸಿದ ಕುಂಬಳಕಾಯಿ ಬೀಜವನ್ನು ಬಳಸುತ್ತಾರೆ. ಕೆಲವರು ಸಿಹಿ ತಿಂಡಿ ತಯಾರಿಸುವಾಗಲೂ ಬಳಸುತ್ತಾರೆ. ಹಾಗಾದ್ರೆ ಕುಂಬಳಕಾಯಿ ಬೀಜದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಒಣಗಿದ ಕುಂಬಳಕಾಯಿ ಬೀಜಗಳಲ್ಲಿ ಹಲವು ಪೋಷಕಾಂಶಗಳಿದೆ. ಮೆಗ್ನಿಷಿಯಂ, ಪ್ರೋಟೀನ್, ಜಿಂಕ್, ಸತು ಇವೆಲ್ಲವೂ ಇದರಲ್ಲಿದೆ. ಹಾಗಾಗಿ ನೀವು ಪ್ರತಿದಿನ ಕೊಂಚ ಕೊಂಚ ಕುಂಬಳಕಾಯಿ … Continue reading ಪ್ರತಿದಿನ ಕೊಂಚ ಕುಂಬಳಕಾಯಿ ಬೀಜ ಸೇವಿಸಿ, ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ