ಸ್ಕ್ರಬಿಂಗ್ ಮಾಡಿದ್ರೆ ನಿಮ್ಮ ಮುಖದ ಮೇಲಾಗುವ ಪರಿಣಾಮಗಳೇನು..? ಹೇಗೆ ಮಾಡೋದು..?

ಫೇಸ್ ಪ್ಯಾಕ್, ಫೇಸ್ ಮಾಸ್ಕ್, ಫೇಶಿಯಲ್ ಇವೆಲ್ಲದರ ಜೊತೆಗೆ ಸ್ಕ್ರಬಿಂಗ್ ಕೂಡ ತ್ವಚೆಯ ಅಂದ ಕಾಪಾಡುವುದರಲ್ಲಿ ಸಹಕಾರಿಯಾಗಿದೆ. ಸ್ಕ್ರಬಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಡೆಡ್ ಸೆಲ್ಸ್ ತೊಲಗಿ ಹೊಸ ಸೆಲ್ಸ್ ಉತ್ಪತ್ತಿಯಾಗುತ್ತದೆ. ಸ್ಕ್ರಬಿಂಗ್ ನಂತರ ನಿಮ್ಮ ಮುಖ ಸಾಫ್ಟ್ ಆಗುವುದಲ್ಲದೇ, ರಿಫ್ರೆಶ್ ಆಗಿರತ್ತೆ. ಸ್ಕ್ರಬಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಜಿಡ್ಡು ತನ, ಕೊಳೆ ಎಲ್ಲವನ್ನೂ ಹೋಗಲಾಡಿಸುತ್ತದೆ. ಆದ್ರೆ ಸ್ಕ್ರಬ್ ಬಳಸುವ ಮುನ್ನ ಸ್ವಚ್ಛವಾಗಿ ಮುಖ ತೊಳೆದುಕೊಳ್ಳಿ, ನಂತರ ಸ್ಕ್ರಬಿಂಗ್ ಮಾಡಿ. ಫೇಸ್‌ಪ್ಯಾಕ್ ಹಾಕುವ ಮುನ್ನ … Continue reading ಸ್ಕ್ರಬಿಂಗ್ ಮಾಡಿದ್ರೆ ನಿಮ್ಮ ಮುಖದ ಮೇಲಾಗುವ ಪರಿಣಾಮಗಳೇನು..? ಹೇಗೆ ಮಾಡೋದು..?