ಸ್ವೀಟ್ ಕಾರ್ನ್ ತಿನ್ನೋಂದ್ರಿಂದ ಹಿಂಗೆಲ್ಲಾ ಆಗತ್ತೆ ನೋಡಿ..!

ಸ್ವೀಟ್ ಕಾರ್ನ್, ಯಾರಿಗಿಷ್ಟಾ ಇಲ್ಲಾ ಹೇಳಿ..?.. ಅದ್ರಲ್ಲೂ ಮಳೆಗಾಲ ಬೇರೆ ಶುರುವಾಗಿಬಿಟ್ಟಿದೆ. ಜಿಟಿಜಿಟಿ ಮಳೆ ಬೀಳುವಾಗ ಚಟ್‌ಪಟಾ ಕಾರ್ನ್ ತಿಂದ್ರೆ ಅದರ ಮಜಾನೇ ಬೇರೆ. ಸಂಜೆ ಟೀ ಟೈಮ್‌ಲ್ಲಿ ಕರಿದ ಪದಾರ್ಥಗಳನ್ನ ತಿನ್ನೋ ಬದಲು ಕಾರ್ನ್ ತಿಂದರೆ ಆರೋಗ್ಯಕ್ಕೆ ಉತ್ತಮ. ಆದ್ರೆ ಕಾರ್ನ್ ಜೊತೆ ಟೀ ಕಾಫಿ ಸೇವಿಸಬೇಡಿ. ಕಾರ್ನ್ ತಿಂದು ಅರ್ಧ ಗಂಟೆ ಬಳಿಕವೇ ನೀರು ಕುಡಿಯುವುದು ಉತ್ತಮ. ಇನ್ನು ಕಾರ್ನ್‌ ತಿನ್ನುವಾದ ಅದರಲ್ಲಿ ಉಪ್ಪು, ಖಾರ ಮತ್ತು ಬೆಣ್ಣೆ ಪ್ರಮಾಣ ಜಾಸ್ತಿ ಇರದಂತೆ ನೋಡಿಕೊಳ್ಳಿ. … Continue reading ಸ್ವೀಟ್ ಕಾರ್ನ್ ತಿನ್ನೋಂದ್ರಿಂದ ಹಿಂಗೆಲ್ಲಾ ಆಗತ್ತೆ ನೋಡಿ..!