ಹುಣಸೆ ಹಣ್ಣಿನ ಚಿಗುರಿನ ಮಹತ್ವ ಅಷ್ಟಿಷ್ಟಲ್ಲ..!

Health tips: ಹುಣಸೇಮರ ಕಂಡರೆ ಸಾಕು ತಕ್ಷಣ ಬಾಯಲ್ಲಿ ನೀರು ಬರುತ್ತದೆ ,ಇನ್ನು ಈ ಚಿಗುರುಗಳಿಂದ ಹಲವು ಆಹಾರ ಪದಾರ್ತಗಳನ್ನು ತಯಾರು ಮಾಡಲಾಗುತ್ತದೆ. ಚಿಗುರಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಉಪಯೋಗ ಎಂದು ಹೇಳಲಾಗುತ್ತದೆ ,ಇದರಲ್ಲಿರುವ ಫೈಬರ್ ಅಂಶ ಜಾಸ್ತಿಯಾಗಿರುವುದರಿಂದ ಮೂತ್ರ ವಿಸರ್ಜನೆ ಮತ್ತು ಮಲಬದ್ದತ್ತೆ ಇಂದ ಕಾಡುವ ಸಮಸ್ಯೆಗಳು ದುರವಾಗುತ್ತದೆ ,ಇನ್ನು ಇದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಿ ,ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯಲ್ಲಿ ಜಂತು ಸಮಸ್ಯೆಗಳು ಇರುವವರು ಇದನ್ನು ಸೇವಿಸಿದರೆ ಸಮಸ್ಯೆಯಿಂದ … Continue reading ಹುಣಸೆ ಹಣ್ಣಿನ ಚಿಗುರಿನ ಮಹತ್ವ ಅಷ್ಟಿಷ್ಟಲ್ಲ..!