ಗಂಡನ ಶೋಕಿಗೆ ಅಮಾಯಕ ಪತ್ನಿಯ ಆತ್ಮಹತ್ಯೆ

ಕ್ರೈಮ್ ನ್ಯೂಸ್: ಬೆಂಗಳೂರಿನ ಕೆಂಗೇರಿಯಲ್ಲಿ  ಪವಿತ್ರಾ  ಎನ್ನುವ ಮಹಿಳೆ ಗಂಡನ ಕಿರುಕುಳಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ . ಸುಮುಖ ಮರ್ಚಂಟ್ಸ್  ಪ್ರೈವೆಟ್ ಲಿ. ಮಾಲಿಕರಾಗಿರುವ ಚೇತನಗೌಡ ಎನ್ನುವ ಉದ್ಯಮಿ ಮೊದಲ ಪತ್ನಿಗೆ ವಿಚ್ಚೇದನ ನೀಡಿ ಪವಿತ್ರಾ ಎನ್ನುವವರನ್ನು ಮದುವೆಯಾಗಿದ್ದರು. ಮದುವೆ ನಂತರ ಚೇತನ್ ದಂಪತಿಗಳು ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದರು. ಈ ಪವಿತ್ರಾ ಅದೇ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತಿದ್ದರು. ಮನೆಯಲ್ಲಿ ಸುಂದರವಾದ ಹೆಂಡತಿ ಇದ್ದರು ಮೂರನೇ ಮಹಿಳೆಯ ಸಹವಾಸ ಮಾಡಿಕೊಂಡಿದ್ದ ಈ ಚೇತನ್ ಗೌಡ. … Continue reading ಗಂಡನ ಶೋಕಿಗೆ ಅಮಾಯಕ ಪತ್ನಿಯ ಆತ್ಮಹತ್ಯೆ