Metro: ರೀ ರೈಲು ಹಳಿ ತಪ್ಪಿದ ಹಿನ್ನೆಲೆ ಮೆಟ್ರೋ ಸಂಚಾರ ವ್ಯತ್ಯಯ;

ಬೆಂಗಳೂರು: ಮೆಟ್ರೋ ರೈಲುಗಳಲ್ಲಿ ತಾಂತ್ರಿಕ ದೋಷ ಉಂಟಾದಾಗ ಅದನ್ನು ಸರಿಪಡಿಸಲು ಬಳೆಸುವ ರೈಲು ಈ ರೀ ರೈಲು ಈಗ ಅದೇ ರೀ ರೈಲು ಈಗ ವಾಹನ ಆಯತಪ್ಪಿದೆ ಈ ಘಟನೆಯಿಂದಾಗಿ ಹಸಿರು ಮಾರ್ಗದಲ್ಲಿ ಸಂಚರಿಸುವ ಮೆಟ್ರೋ ಸಂಚಾರ ಸಮಯದಲ್ಲಿ ವ್ಯತ್ಯಯವಾಗಿದೆ. ಇನ್ನು ಈ ಘಟನೆ ನಾಗಸಂದ್ರದಿಂದ ಯಶವಂತಪುರದವರೆಗೆ ಸಂಚಾರ ನಡೆಸುತ್ತಿದ್ದ ವೇಳೆ  ರಾಜಾಜಿನಗರದ ನಿಲ್ದಾಣದ ಟ್ರ್ಯಾಕ್ನಲ್ಲಿ ಆಯತಪ್ಪಿ ಮೆಟ್ರೋ ಹಳಿಯ ಬದಿಯಲ್ಲಿರುವ ಗೋಡೆಗೆ ತಾಗಿ ನಿಂತಿದ್ದರ ಪರಿಣಾಮವಾಗಿ ಪೀಕ್ ಅವರ್ ಕಾರಣ ಸಿಂಗಲ್ ಲೇನ್ ನಲ್ಲಿ ಮೆಟ್ರೋ … Continue reading Metro: ರೀ ರೈಲು ಹಳಿ ತಪ್ಪಿದ ಹಿನ್ನೆಲೆ ಮೆಟ್ರೋ ಸಂಚಾರ ವ್ಯತ್ಯಯ;