Express highway: ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೆಗೆ ಲಘು ವಾಹನಗಳು ನಿಷೇಧ

ಬೆಂಗಳೂರು:  ಕಳೆದ ಮಾರ್ಚ ತಿಂಗಳಲ್ಲಿ ಪ್ರಾಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ  ಬೆಂಗಳೂರು ಮೈಸೂರು ಎಕ್ಸಪ್ರೇಸ್ ವೇ  ಲೋಕಾರ್ಪಣೆ ಆಗಿದೆ. ಹೆದ್ದಾರಿ ಲೋಕಾರ್ಪಣೆ ಆದಾಗಿನಿಂದ ಹಲವಾರು ವಿಷಯಗಳಿಂದ ಸುದ್ದಿಯಲ್ಲಿದೆ. ಒಂದು ಕಡೆ ಅಧಿಕ ಶುಲ್ಕ  ಶೇಖರಣೆ ಮತ್ತು ಸರಿಯಾಗಿ ಕಾಮಗಾರಿ ಸರಿಯಾದ ರೀತಿಯಲ್ಲಿ ಆಗಿಲ್ಲ ಬಹಳಷ್ಟು ಲೋಪದೋಷಗಳಿವೆ ಎಂದು ಸುದ್ದಿಯಾಗಿತ್ತು ಆದರೆ ಈಗ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿವೆ ಎಂದು ಸುದ್ದಿಯಾಗಿದೆ. ದಶಪಥ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತ ತಡೆಯಲು ಹೆದ್ದಾರಿ ಪ್ರಾಧಿಕಾರ ಆಟೋ, ಟ್ರ್ಯಾಕ್ಟರ್​, ಮಲ್ಟಿ ಆಕ್ಸೇಲ್ … Continue reading Express highway: ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೆಗೆ ಲಘು ವಾಹನಗಳು ನಿಷೇಧ