BBMP-ರಸ್ತೆ ಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ
ಬೆಂಗಳೂರುಳ ನಗರದಲ್ಲಿ ಸಾಕಷ್ಟು ವರ್ಷಗಳಿಂದ ಮರಗಳನ್ನು ಬೆಳೆಸುತಿದ್ದು ಅವು ಬಗೃಹದಾಕಾರವಾಗಿ ಬೆಳೆದು ನಿಂತಿವೆ. ಬಹಳ ಉದ್ದವಾಗಿ ಬೆಳೆದಿರುವ ಮರದ ರೆಂಬೆಗಳಿಂದ ಜನರಿಗೆ ತೋಮದರೆಯಾಗಬಹುದು ಹಾಗೂ ಮಳೆಗಾಲ ಇರುವ ಕಾರಣ ಯಾರ ಮೇಲಾದರೂ ಬಿದ್ದು ಅಪಾಯವಾಗಬಾರದು ಎಂದು ಬಿಬಿಎಂಪಿ ಒಂದು ಆದೇಶ ಹೊರಡಿಸಿದೆ ರಸ್ತೆ ಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿಯನ್ನು ಬಿಬಿಎಂಪಿ ಅರಣ್ಯ ಇಲಾಖೆಗೆ ನೀಡುವ ಬಗ್ಗೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ರಸ್ತೆ ಬದಿ/ಸರ್ಕಾರಿ ಜಾಗಗಳಲ್ಲಿ ಒಣಗಿರುವ ಮರಗಳು ಹಾಗೂ ಒಣಗಿರುವ ರೆಂಬೆ … Continue reading BBMP-ರಸ್ತೆ ಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ
Copy and paste this URL into your WordPress site to embed
Copy and paste this code into your site to embed