ಸಿಲಿಕಾನ್ ಸಿಟಿಯಲ್ಲಿ ತಪ್ಪುತ್ತಿಲ್ಲ ರಸ್ತೆಗುಂಡಿಗಳಿಗೆ ಮುಕ್ತಿ: ಓ ದೇವರೇ..!

ಬೆಂಗಳೂರು: ಜನ ಯಾವುದಾದರೂ ಊರನ್ನು ಅಭಿವೃದ್ಧಿ ಆಗಿದೆ ಅಂತ ಗುರುತಿಸುತ್ತಿದ್ದಾರೆ ಎಂದರೆ ಊರಿಗೆ ಕಾಲಿಡುತ್ತಿದ್ದ ಹಾಗೆ ಮೊದಲು ನೋಡೋದು ಊರಿನ ರಸ್ತೆಗಳನ್ನು. ಆದರೆ ಅಂತಹ ರಸ್ತೆಗಳೇ ತಗ್ಗು ಗುಂಡಿಗಳಿಂದ ಕೂಡಿದ್ದರೆ ? ಆ ಊರಲ್ಲಿ ಯಾವುದೆ ಸೌಲಭ್ಯಗಳಿದ್ದರೂ ಲೆಕ್ಕಕ್ಕೆ ಬರುವುದಿಲ್ಲ.ಅಂತದ್ರಲ್ಲಿ ಬೆಂಗಳೂರಿನ ರಸ್ತೆಗಳಲ್ಲೇ ರಸ್ತೆಗುಂಡಿಗಳು ಮೃತ್ಯುಕೂಪವಾಗಿ ಕಾಡ್ತಿವೆ ಅಂದ್ರೆ ಏನೇಳಬೇಕು ಹೇಳಿ. ಹೌದು ಇಡಿ ದೇಶವೇ ಯಾವ ನಗರವನ್ನು ಸಿಲಿಕಾನ್ ಸಿಟಿ , ಗ್ರೀನ್ ಸಿಟಿ, ಕ್ಲೀನ್ ಸಿಟಿ ಅಂತ ಕರೀತೀವೋ ಅದು ಅಸಲಿಗೆ ಕ್ಲೀನ್ ಸಿಟಿ … Continue reading ಸಿಲಿಕಾನ್ ಸಿಟಿಯಲ್ಲಿ ತಪ್ಪುತ್ತಿಲ್ಲ ರಸ್ತೆಗುಂಡಿಗಳಿಗೆ ಮುಕ್ತಿ: ಓ ದೇವರೇ..!