Police- ಶಿಕ್ಷೆ ನೀಡಿದರೂ ಬುದ್ದಿ ಕಲಿಯಲಿಲ್ಲ

ಬೆಂಗಳೂರು: ಕಲಿತ ಬುದ್ದಿ ಕಲ್ಲು ಹಾಕಿದರೂ ಹೋಗುವುದಿಲ್ಲ ಎಂದ ಗಾದೆ ಬಹುಶಃ ಹಿರಿಯರು ಇಂತವರನ್ನೇ  ನೋಡಿ ಸೃಷ್ಟಿ ಮಾಡಿದ್ದಾರೆ ಅನಿಸುತ್ತದೆ. ಯಾಕೆಂದರೆ ಮಾಡಿದ ತಪ್ಪಿಗೆ ಸತತ 7 ವರ್ಷ ಗಳ ಸೆರೆಮನೆ ವಾಸ ಮಾಡಿಬಂದರೂ ಮತ್ತೆ ಹಳೆ ಚಾಳಿ ಮುಂದುವರಿಸಿ ಮತ್ತೆ ಸೆರೆಮನೆ ವಾಸ ಮಾಡುತಿದ್ದಾನೆ  ಹೌದು ಸ್ನೇಹಿತರೆ ಮೊಹಮದ್ ದಸ್ತಗಿರಿ ( ಶೂಟೌಟ್ ದಸ್ತಗಿರಿ) ಈತ ಕೊಲೆ ಯತ್ನ ಕಳ್ಳತನ ದರೋಡೆ ಪ್ರಕರಣಗಳಲ್ಲಿ ಮಾಡಿ ಅರೋಪಿ ಮೊಹಮ್ಮದ್ ದಸ್ತಗಿರ್ ವಿರುದ್ಧ 10 ಕೇಸ್ ದಾಖಲಾಗಿದ್ದು, ಕಬ್ಬನ್ … Continue reading Police- ಶಿಕ್ಷೆ ನೀಡಿದರೂ ಬುದ್ದಿ ಕಲಿಯಲಿಲ್ಲ