ಬಸ್ ಅಪಘಾತದಿಂದ ಮಗಳ ಜೀವನ ಕೊನೆ

ಕ್ರೈಮ್ ಸುದ್ದಿ: ತಂದೆ ತಾಯಿಗಳು ಮಕ್ಕಳ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಮಕ್ಕಳು ಚೆನ್ನಾಗಿ ಓದಲಿ ಸಮಾಜದಲ್ಲಿ ಅವಳು ಒಳ್ಳೆಯ ಸ್ಥಾನದಲ್ಲಿ ಇರಲಿ ಎಂದು ಕನಸನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಆ ಮಕ್ಕಳೆ ಕಣ್ಣಮುಂದೆ ಪ್ರಾಣ ಕಳೆದುಕೊಂಡರೆ ಹೆತ್ತವರಿಗೆ ಹೇಗಾಗಬೇಡ , ಇಂತಹದೊಂದು ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತುಮಕೂರು ರಸ್ತೆಯ ಜಾಲಹಳ್ಳಿ ಜಂಕ್ಷನ್‌ ಹತ್ತಿರ ಇಂದು ಮುಂಜಾನೆ ಖಾಸಗಿ ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಿಂದಾಗಿ ಒಂದು ದ್ವಿತಿಯ ಪಿಯುಸಿಯ ವಿದ್ಯಾರ್ಥಿನಿಯಾಗಿರು ದಿಶಾ  ಪ್ರಾಣ ಕಳೆದುಕೊಂಡಿದ್ದಾಳೆ. ದಿಶಾಳ ತಂದೆ … Continue reading ಬಸ್ ಅಪಘಾತದಿಂದ ಮಗಳ ಜೀವನ ಕೊನೆ