Family problem: ಇಬ್ಬರು ಪುಟಾಣಿ ಮಕ್ಕಳು ಸೇರಿ ನಾಲ್ವರ ದುರ್ಮರಣ

ಬೆಂಗಳೂರಿ: ಶೀಗೆಹಳ್ಳಿಯಲ್ಲಿ ನಡೆದ ಒಂದು ಘಟನೆ ಎಂತವರನ್ನು ಕಣ್ಣು ತುಂಬಿಸುತ್ತದೆ.  ಇಬ್ಬರು ಪುಟಾಣಿ ಮಕ್ಕಳನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿಗಳು. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ. ಆಂದ್ರ ಮೂಲದ ವೀರಾರ್ಜುನ್ ವಿಜಯ್ (31) ಮತ್ತು ಹೇಮಾವತಿ (29) ವಿಜಯ್ ಬೆಂಗಳೂರಿನ ವೈಟ್ ಫಿಲ್ಡ್ ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಟಿಕ್ಕಿ ಅಗಿರುವ ವಿಜಯ್ ಕಳೆದ ಆರು ವರ್ಷಗಳಿಂದ ಖಾಸಗಿ ಉದ್ಯೋಗಿಯಾಗಿದ್ದನು. ವಿಜಯ್ ಮೊದಲು  1 ಮತ್ತು 3 ವರ್ಷದ ಮಕ್ಕಳನ್ನು ಮತ್ತು ಹೆಂಡತಿಯನ್ನು … Continue reading Family problem: ಇಬ್ಬರು ಪುಟಾಣಿ ಮಕ್ಕಳು ಸೇರಿ ನಾಲ್ವರ ದುರ್ಮರಣ