ಶಿವಾಜಿ ನಗರದ ಹಬ್ಬ ದಿನವಾಗಿ ಇಂದು ಚಾಂದಿನಿ ವೃತ್ತ ಲೋಕಾರ್ಪಣೆ

bengalore news ಬೆಂಗಳೂರಿನ ಕೇಂದ್ರ  ಬಿಂದುವಿನಂತಿರುವ ಮತ್ತು ಹೃದಯಭಾಗದಲ್ಲಿರುವ ಶಿವಾಜಿನಗರ ವಾಣಿಜ್ಯ ಮಾರುಕಟ್ಟೆ ಬಹು ಹೆಸರುವಾಸಿಯಾದ ವಾಣಿಜ್ಯ ಸ್ಥಳ ಈ ವಾಣಿಜ್ಯ ಸ್ಥಳದಲ್ಲಿರುವ ಚಾಂದನಿ ಚೌಕನಲ್ಲಿರುವ  ಹಳೆಯ ಶಿಲಾಸ್ಥಂಭ ಸುಮಾರು 20ದಶಕಗಳ ಇತಿಹಾಸವಿದೆ.ಆದರೆ ಮಳೆ ಗಾಳಿ ಬಿಸಿಲಿನಿಂದಾಗಿ ಈಗ ಅದು ಶಿಥಿಲಾವಸ್ಥೆಗೆ ಬಂದು ತಲುಪಿದೆ,. ಇದನ್ನು ಹೀಗೆ ಬಿಟ್ಟರೆ ಮುಂದೊಂದು ದಿನ ಇಲ್ಲಿನ ಪಳಿಯುಳಿಕೆ ಅಳಿಯುವುದರಲ್ಲಿ ಎರಡು ಮಾತಿಲ್ಲ. ಇದು ಒಂದೆ ಅಲ್ಲದೆ ಇಲ್ಲಿರುವ ಹಲವು ಹಳೆಯ ಕಟ್ಟಡಗಳಾದ ಸೆಂಟ್ ಬೆಸಲಿಕಾ ಚರ್ಚ. ಶತಮಾನದ ಇತಿಹಾಸವಿರುವ ರೆಸೆಲ್ … Continue reading ಶಿವಾಜಿ ನಗರದ ಹಬ್ಬ ದಿನವಾಗಿ ಇಂದು ಚಾಂದಿನಿ ವೃತ್ತ ಲೋಕಾರ್ಪಣೆ