Street Dog: ಬೆಂಗಳೂರಿನಲ್ಲಿ ಜಾಸ್ತಿಯಾದ ಬೀದಿ ನಾಯಿಗಳ ಹಾವಳಿ

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು  ಸಾರ್ವಜನಿಕರು ಬೆಳಿಗ್ಗೆ ಮತ್ತು ಸಾಯಂಕಾಲ ಪಾರ್ಕ್ ಗಳಿಗೆ ಹೋಗಲು ಹೆದರುತಿದ್ದಾರೆ. ಹಾಗಾಗಿ ಸಾರ್ವಜನಿಕರು ಬೀದಿ ನಾಯಿಗಳನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಪಾಲಿಕೆಗೆ ಒತ್ತಾಯಿಸುತ್ತಿದ್ದಾರೆ. 2019 ರಲ್ಲಿ ನಡೆದ ಬಿಬಿಎಂಪಿ ಸಮಿಕ್ಷೆ ಪ್ರಕಾರ ನಗರದಲ್ಲಿ3.10 ಲಕ್ಷ ಬೀದಿ ನಾಯಿಗಳಿದ್ದವು ಬೀದಿನಾಯಿಗಳ ಸಂಖ್ಯೆ ಕಡಿಮೆ ಮಾಡಲು ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಲಾಗಿತ್ತು ಹಾಗಾಗಿ 2023 ರಲ್ಲಿ ಅವುಗಳ ಸಮಿಕ್ಷೆ ನಡೆಸಿದ್ದಾರೆ. ಈಗಾಗಲೆ ರಾಜ್ಯ ಪಶುಸಂಗೋಪನೆ ಇಲಾಖೆಯಿಂದ 50 ತಂಡಗಳನ್ನು ರಚನೆ … Continue reading Street Dog: ಬೆಂಗಳೂರಿನಲ್ಲಿ ಜಾಸ್ತಿಯಾದ ಬೀದಿ ನಾಯಿಗಳ ಹಾವಳಿ