Traffic police: ಕರ್ತವ್ಯ ನಿರತ ಪೋಲಿಸ್ ಮೇಲೆ ಹಲ್ಲೆ

ಬೆಂಗಳೂರು: ಇತ್ತೀಚಿಗೆ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡಿ ತಮಗೆ ಇಷ್ಟವಾದ ರೀತಿ ವಾಹನವನ್ನು ಓಡಿಸುವುದು, ಹಾಗೂ ತಮಗೆ ತೋಚಿದ ಜಾಗದಲ್ಲಿ ವಾಹನ ನಿಲ್ಲಿಸುವುದು ಸಾಮಾನ್ಯವಾಗಿದೆ. ಸಂಚಾರಿ ಇಲಾಖೆ ಎಷ್ಟೇ ನಿಯಮ ಜಾರಿಗೆ ತಂದರೂ ವಾಹನ ಸವಾರು ,ಮಾತ್ರ ತಮ್ಮ ಅತಿರೇಕವನ್ನು ನಿಲ್ಲಿಸುತ್ತಿಲ್ಲ ಜುಲೈ 11 ರಂದು ಸಂಜೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಸುಲೇಮಾನ್ ಎನ್ನುವ ವ್ಯಕ್ತಿ ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಒಂದನ್ನು ನಿಲ್ಲಿಸಿದ್ದ ಇದನ್ನು ನೋಡಿದ ಸಂಚಾರಿ ಪೋಲಿಸ್ ಪೇದೆ  ಉಮೇಶ್ ಎನ್ನುವವರು … Continue reading Traffic police: ಕರ್ತವ್ಯ ನಿರತ ಪೋಲಿಸ್ ಮೇಲೆ ಹಲ್ಲೆ