ಬೆಂಗಳೂರಿನಲ್ಲಿ ಅಗರಬತ್ತಿ ಎಕ್ಸ್ ಪೋ ಉದ್ಘಾಟನೆ

ಬೆಂಗಳೂರು: ಅಖಿಲ ಭಾರತ ಅಗರಬತ್ತಿ ಉತ್ಪಾದನಾ ಸಂಘವು ನಗರದಲ್ಲಿ ಮೂರು ದಿನಗಳ ‘ಅಗರಬತ್ತಿ ಎಕ್ಸ್ ಪೋ’ ಗೆ ಗುರುವಾರ ಚಾಲನೆ ನೀಡಿದೆ. ಸಾಂಪ್ರಾದಾಯಿಕ ಆಧುನಿಕ ಎಂಬ ವಿಷಯದ ಸುತ್ತ ಪರಿಕಲ್ಪನೆಗೊಂಡ ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಇಲ್ಲಿ ದೇಶಾದ್ಯಂತ ಮತ್ತು ಯುರೋಪಿಯನ್ ದೇಶಗಳಿಂದ 170ಕ್ಕೂ ಹೆಚ್ಚು ಪ್ರದರ್ಶಕರು ಭಾಗಿಯಾಗಲಿದ್ದಾರೆ. ಮಲೇಷ್ಯಾದ ನೂತನ ಪ್ರಧಾನಿ ಅನ್ವರ್ ಇಬ್ರಾಹಿಂಗೆ ಪ್ರಧಾನಿ ಮೋದಿ ಅಭಿನಂದೆನೆ ಲ್ಯಾಂಡ್ ಮಾರ್ಕ್ ಎಕ್ಸ್ ಪೋಗೆ ಸುಮಾರು 8,000 ಪ್ರತಿನಿಧಿಗಳು ಭೇಟಿ ನೀಡುತ್ತಿದ್ದಾರೆ. ಅಂಚೆ … Continue reading ಬೆಂಗಳೂರಿನಲ್ಲಿ ಅಗರಬತ್ತಿ ಎಕ್ಸ್ ಪೋ ಉದ್ಘಾಟನೆ