ಬೆಂಗಳೂರಿನಲ್ಲಿ ಮೈಕೊರೆಯೋ ಚಳಿ..! ಆರೆಂಜ್ ಅಲರ್ಟ್ ಘೋಷಣೆ..!

Banglore News: ರಾಜಧಾನಿ ಬೆಂಗಳೂರಲ್ಲೂ ಮೂರು ದಿನಗಳಂದ ಮೈ ಕೊರೆಯುವ ಚಳಿ ಮುಂದುವರಿದಿದ್ದು. ರಾಜಧಾನಿ ಬೆಂಗಳೂರಲ್ಲೂ ಇನ್ನು ಕೆಲವು ದಿನಗಳ ಕಾಲ ದಿನಗಳ ಇದೇ ರೀತಿಯ ಚಳಿ ಮುಂದುವರಿಯಲಿದೆ . ಮೈ ಕೊರೆಯುವ ಚಳಿಗೆ ಜನ ತತ್ತರಿಸಿ ಹೋಗಿದ್ದು ಕಾರ್ಮಿಕರು  ಕೆಲಸಕ್ಕೆ ಹೋಗಲು ಮತ್ತು ಮಕ್ಕಳು ಶಾಲೆಗೆ ಹೋಗಲು ಭಯ ಪಡುತಿದ್ದಾರೆ . ಇನ್ನ ಬೆಳಗಿನ ಜಾವ ಕೆಲಸಕ್ಕೆ ಹೋಗುವ ಉದ್ಯೋಗಿಗಳು ವಾಹನ  ಸವಾರಿ ಸಮಯದಲ್ಲಿ ಮುಂದೆ ದಾರಿ ಕಾಣದೆ ವಾಹನ ಓಡಿಸಲು ಪರದಾಡುವಂತಾಗಿದೆ. ಕಳೆದ ಎರಡು … Continue reading ಬೆಂಗಳೂರಿನಲ್ಲಿ ಮೈಕೊರೆಯೋ ಚಳಿ..! ಆರೆಂಜ್ ಅಲರ್ಟ್ ಘೋಷಣೆ..!