3 ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಒಪ್ಪಂದ ರದ್ದು: ಬೆಸ್ಕಾಂ

ಬೆಂಗಳೂರು: ಬೆಸ್ಕಾಂ ವಿದ್ಯುತ್ ಬಿಲ್ ಪಾವತಿಸಲು ವಿಳಂಬ ಮಾಡಿದಲ್ಲಿ ದೊಡ್ಡ ಶಾಕ್ ಕಾದಿರುತ್ತದೆ. ಎಷ್ಟೋ ಜನರು ವಿದ್ಯುತ್ ಬಿಲ್ ಅದೇ ತಿಂಗಳು ಕಟ್ಟುವುದನ್ನು ನಿರ್ಲಕ್ಷ್ಯ ಮಾಡಿ ಮುಂದಿನ ತಿಂಗಳು ಕಟ್ಟಿದರಾಯಿತು ಎಂದು ಯೋಚಿಸುತ್ತಿದ್ದರೆ ಅಂತಹವರಿಗೆ ಬೆಸ್ಕಾಂ ಬಿಗ್ ಶಾಕ್ ನೀಡಿದೆ. ಇನ್ಮುಂದೆ ವಿದ್ಯುತ್ ಬಿಲ್ ತಿಗಳಿಗೆ ಸರಿಯಾಗಿ ಪಾವತಿಸದಿದ್ದಲ್ಲಿ ಬೆಸ್ಕಾಂ ಮನೆಯ ವಿದ್ಯುತ್ ಸಂಪರ್ಕದ ಲೈಸನ್ಸ್ ಅನ್ನು ರದ್ದು ಮಾಡುತ್ತದೆ. ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 2 3 ತಿಂಗಳು ಕಾಲ ವಿದ್ಯುತ್ … Continue reading 3 ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಒಪ್ಪಂದ ರದ್ದು: ಬೆಸ್ಕಾಂ