ಅತ್ಯುತ್ತಮ ಡ್ರೈಫ್ರೂಟ್ಸ್, ವೆರೈಟಿ ಖರ್ಜೂರ ಬೇಕಂದ್ರೆ, ಬೆಂಗಳೂರಿನ ಈ ಅಂಗಡಿಗೆ ಹೋಗಿ..

Shopping Tips: ರಂಜಾನ್‌ ಉಪವಾಸ ಶುರುವಾಗಿದೆ. ಈ ವೇಳೆ ಮುಸ್ಲಿಂ ಬಾಂಧವರು ಹೆಚ್ಚಾಗಿ ಡ್ರೈಫ್ರೂಟ್ಸ್, ಖರ್ಜೂರಗಳ ಸೇವನೆ ಮಾಡುತ್ತಾರೆ. ಹಾಗಾಗಿ ನಾವಿಂದು ಬೆಂಗಳೂರಿನ ಯಾವ ಅಂಗಡಿಯಲ್ಲಿ ನಿಮಗೆ ಉತ್ತಮ ಕ್ವಾಲಿಟಿಯ ಡ್ರೈಫ್ರೂಟ್ಸ್ ಮತ್ತು ವೆರೈಟಿ ಖರ್ಜೂರ ಸಿಗುತ್ತದೆ ಅಂತಾ ಹೇಳಲಿದ್ದೇವೆ. ಬೆಂಗಳೂರಿನ ರಸಲ್ ಮಾರ್ಕೇಟ್‌ನಲ್ಲಿ ನಿಮಗೆ ಉತ್ತಮ ಕ್ವಾಲಿಟಿಯ ಡ್ರೈಫ್ರೂಟ್ಸ್ ಮತ್ತು ವೆರೈಟಿ ಖರ್ಜೂರ ಸಿಗುತ್ತದೆ. 365ಕ್ಕೂ ಹೆಚ್ಚು ಡ್ರೈಫ್ರೂಟ್ಸ್ ಮತ್ತು ಡೇಟ್ಸ್ ಇಲ್ಲಿ ಅವೈಲೇಬಲ್ ಇದೆ. ಪ್ರಪಂಚದ ಹಲವು ಕಡೆ ಸಿಗುವ ಡ್ರೈಫ್ರೂಟ್ಸ್, ಡೇಟ್ಸ್ ಅನ್ನು … Continue reading ಅತ್ಯುತ್ತಮ ಡ್ರೈಫ್ರೂಟ್ಸ್, ವೆರೈಟಿ ಖರ್ಜೂರ ಬೇಕಂದ್ರೆ, ಬೆಂಗಳೂರಿನ ಈ ಅಂಗಡಿಗೆ ಹೋಗಿ..