ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ತರಹೇವಾರಿ ಬ್ಯಾಗ್ ಸೇಲ್…

Shopping tips: ಹೆಣ್ಣು ಮಕ್ಕಳಿಗೆ ಬಟ್ಟೆ, ಮೇಕಪ್ ಐಟಮ್ಸ್ ಎಷ್ಟಿದ್ರೂ ಕಡಿಮೆ ಅನ್ನೋ ರೀತಿ, ಬ್ಯಾಗ್ಸ್ ಕೂಡ ಎಷ್ಟಿದ್ರು ಸಾಲದು. ನಾವು ನಿಮಗೆ ಈಗಾಗಲೇ ಬಟ್ಟೆ, ಚಪ್ಪಲಿ, ಸೀರೆ ಅಂಗಡಿ ಬಗ್ಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ಉತ್ತಮ ಕ್ವಾಲಿಟಿಯ, ಕಡಿಮೆ ಬೆಲೆಯ ಬ್ಯಾಗ್ ಎಲ್ಲಿ ಸಿಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಬೆಂಗಳೂರಿನ ಆರ್‌.ಟಿ.ನಗರ ಮುಖ್ಯ ರಸ್ತೆಯ ರ್ಯಾಮಿಡ್ ಶಾಪ್‌ನಲ್ಲಿ ಹಲವು ಬಗೆಯ ಬ್ಯಾಗ್‌ಗಳು ನಿಮಗೆ ಸಿಗುತ್ತದೆ. ವ್ಯಾನಿಟಿ ಬ್ಯಾಗ್, ಬ್ಯಾಕ್‌ಪ್ಯಾಕ್, ಕ್ಲಚ್, ಹ್ಯಾಂಡ್ ಪರ್ಸ್, … Continue reading ಕಡಿಮೆ ಬೆಲೆಗೆ ಉತ್ತಮ ಕ್ವಾಲಿಟಿಯ ತರಹೇವಾರಿ ಬ್ಯಾಗ್ ಸೇಲ್…