ಮೈಕ್ರೊವೇವ್ ಓವೆನ್ ನಲ್ಲಿ ಇವುಗಳನ್ನು ಬಿಸಿ ಮಾಡದಿರುವುದು ಉತ್ತಮ..!
Health ಪ್ರತಿಯೊಂದು ಆಹಾರ ಪದಾರ್ಥವನ್ನು ತಯಾರಿಸಲು ವಿಭಿನ್ನ ಸಮಯ ತೆಗೆದುಕೊಳ್ಳುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ ,ಅಡುಗೆ ಮಾಡುವಾಗ ನಾವು ಇದನ್ನು ಖಂಡಿತವಾಗಿ ತಿಳಿದಿರಬೇಕು . ವಿಶೇಷವಾಗಿ ಮೈಕ್ರೊವೇವ್ ಬಳಸುವಾಗ, ಯಾವ ವಸ್ತುವನ್ನು ಎಷ್ಟು ಸಮಯದವರೆಗೆ ಇಡಬೇಕು ಎಂದು ತಿಳಿದಿರಬೇಕು. ಏಕೆಂದರೆ ಕೆಲವು ಆಹಾರಗಳನ್ನು ಪಾತ್ರೆಯಲ್ಲಿ ಹೆಚ್ಚಾಗಿ ಬೇಯಿಸುವುದರಿಂದ ಅದರ ಸ್ವಾದ ಕಳೆದುಕೊಳ್ಳುತ್ತದೆ ಹಾಗೂ ವಿಷಪೂರಿತವಾಗಿ ಹಾಗಬಹುದು . ಕೆಲವು ಆಹಾರ ಪದಾರ್ಥಗಳನ್ನು ಎಷ್ಟು ದಿನ ಇಡಬೇಕು? ಏನು ಹಾಕಬೇಕು ಎಂಬುದರ ಬಗ್ಗೆ ಸ್ಪಷ್ಟ ತಿಳುವಳಿಕೆ ಇರಬೇಕು. … Continue reading ಮೈಕ್ರೊವೇವ್ ಓವೆನ್ ನಲ್ಲಿ ಇವುಗಳನ್ನು ಬಿಸಿ ಮಾಡದಿರುವುದು ಉತ್ತಮ..!
Copy and paste this URL into your WordPress site to embed
Copy and paste this code into your site to embed