ಪಟಾಕಿಯಿಂದ ಈ ಸಮಸ್ಯೆ ಬರುತ್ತದೆ ಎಚ್ಚರ..
Health Tips: ಪಟಾಕಿ ಬಳಕೆಯಿಂದ ಹಲವು ಆರೋಗ್ಯ ಸಮಸ್ಯೆ ಬರುತ್ತದೆ ಎಂದು ನಿಮಗೂ ಗೊತ್ತು. ಆದರೂ ಕೂಡ ದೀಪಾವಳಿ ಸಮಯದಲ್ಲಿ, ಹಲವು ಖುಷಿಗಾಗಿ ಪಟಾಕಿ ಹೊಡೆಯುತ್ತಾರೆ. ಪಟಾಕಿ ಬಳಸುವುದು ತಪ್ಪಲ್ಲ. ಆದರೆ ಅದುಮ ಮಿತವಾಗಿರಬೇಕು. ಏಕೆಂದರೆ, ಅಗತ್ಯಕ್ಕಿಂತ ಹೆಚ್ಚು ಪಟಾಕಿ ಬಳಕೆ, ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪ ಅವರು ಮಾಹಿತಿ ನೀಡಿದ್ದಾರೆ ನೋಡಿ.. ಪಟಾಕಿಯಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ ಉಂಟಾಗುತ್ತದೆ. ಗರ್ಭಿಣಿಯರು, ಚಿಕ್ಕಮಕ್ಕಳು, ವಯಸ್ಸಾದವರು, ಸಾಕು ಪ್ರಾಣಿಗಳಿಗೆ ಪಟಾಕಿಯಿಂದ ಹೆಚ್ಚಿನ ತೊಂದರೆಯಾಗುತ್ತದೆ. ಅದರಲ್ಲೂ ನಾಯಿಗಳಿಗೆ, … Continue reading ಪಟಾಕಿಯಿಂದ ಈ ಸಮಸ್ಯೆ ಬರುತ್ತದೆ ಎಚ್ಚರ..
Copy and paste this URL into your WordPress site to embed
Copy and paste this code into your site to embed