ಸಿನಿ ರಸಿಕರಿಗೆ “ಭೈರವ”ನಿಂದ ‘ಹೇ ಮಂಧಾರ’ ಹಾಡು ಉಡುಗೊರೆ;

ಸಿನಿಮಾ ಸುದ್ದಿ: ಚೇತನ್ ಕೃಷ್ಣ ಸಂಗೀತ ಹೊಂದಿರುವ “ಹೇ ಮಂದಾರ” ಹಾಡಿಗೆ ಅಜಯ್ ವಾರಿಯರ್ ಧ್ವನಿಯಾಗಿದ್ದಾರೆ. ಉತ್ತರ ಪ್ರದೇಶದ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡ ಹಾಡಿಗೆ ಬಿ. ಧನಂಜಯ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ ವಿಸಿಕ ಫಿಲಂಸ್ ಹಾಗೂ ಹನಿ ಚೌದ್ರಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಹಾಗೂ ಶೀರ್ಷಿಕೆಯಿಂದಲೇ ಸಾಕಷ್ಟು ಸದ್ದು ಮಾಡಿರುವ “ಭೈರವ” ಚಿತ್ರ ಇದೀಗ ತಮ್ಮ ಮೊದಲ ಹಾಡನ್ನು ಬಿಡುಗಡೆಗೊಳಿಸಿ ಸಿನಿ ರಸಿಕರಿಗೆ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಭೈರವ ಚಿತ್ರಕ್ಕೆ ವಿಸಿಕ ಫಿಲಂಸ್ ಹಾಗೂ … Continue reading ಸಿನಿ ರಸಿಕರಿಗೆ “ಭೈರವ”ನಿಂದ ‘ಹೇ ಮಂಧಾರ’ ಹಾಡು ಉಡುಗೊರೆ;