‘ಭಾರತ್ ಗೌರವ್ ಕಾಶಿ ದರ್ಶನ್’ ವಿಶೇಷ ರೈಲಿಗೂ ಪ್ರಧಾನಿ ಚಾಲನೆ

ಬೆಂಗಳೂರು: ಪ್ರಧಾನಿ ಮೋದಿಯವರು ‘ಭಾರತ್ ಗೌರವ್ ಕಾಶಿ ದರ್ಶನ್’ರೈಲಿಗೂ ಶುಕ್ರವಾರ ಚಾಲನೆ ನೀಡಿದರು. ಸ್ವಲ್ಪ ಹೊತ್ತು ರೈಲಿನೊಳಗೆ ಪ್ರವೇಶಿಸಿ ಪರಿಶೀಲಿಸಿದರು. ಈ ರೈಲು ಕಾಶಿ, ಅಯೋಧ್ಯೆ ಸೇರಿದಂತೆ ಕೆಲವು ಯಾತ್ರಾ ಸ್ಥಳಗಳಿಗೆ ಯಾತ್ರಿಕರನ್ನು ಕೊಂಡೊಯ್ಯತ್ತದೆ. ಮತ್ತೆ ಎಲ್ಲಾ ಯಾತ್ರಾ ಸ್ಥಳಗಳಿಗೆ ತಲುಪಿ ಒಂದು ವಾರಕ್ಕೆ ಮರಳುತ್ತದೆ. ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ ಕೈಗೆಟಕುವ ದರದಲ್ಲೇ ಯಾತ್ರಿಕರು ಕಾಶಿ, ಅಯೋದ್ಯೆ ಸೇರಿ ಹಲವು ಯಾತ್ರಾ ಸ್ಥಳಗಳಿಗೆ ಭೇಟಿ ನೀಡಬಹುದು. ಯಾತ್ರಿಕರು 15,000 ಮೊತ್ತದಲ್ಲಿ ಕಾಶಿಯಾತ್ರೆ … Continue reading ‘ಭಾರತ್ ಗೌರವ್ ಕಾಶಿ ದರ್ಶನ್’ ವಿಶೇಷ ರೈಲಿಗೂ ಪ್ರಧಾನಿ ಚಾಲನೆ