ಛಲ ಬಿಡದೆ ವಿಜಯ ಸಾಧಿಸಿದ ಜೋಡೋ ಯಾತ್ರೆ

political news ಭಾರತ ಐಕ್ಯತಾ ಯಾತ್ರೆಯ ಮೂಲಕ ದೇಶವನ್ನೆ ಪ್ರದಕ್ಷಣೆ ಹಾಕಿ ಅಂತಿಮಘಟ್ಟ ತಲುಪಿದ ರಾಹುಲ್ ಗಾಂಧಿ ಯವರು ೧೨೫ ದಿನ ೩೪೦೦ ಕಿ ಮೀ ಕ್ರಮಿಸುವ ಮೂಲಕ ಭಾರತ ಜೋಡೋ ಯಾತ್ರೆ ಮುಗಿಯುವ ಹಂತಕ್ಕೆ ಬಂದು ತಸದಲುಪಿದೆ. ಇಲ್ಲಿವರೆಗೂ ಪಂಜಾಬ್‌ನಲ್ಲಿ ಸಾಗುತ್ತಿದ್ದ ಶುಕ್ರವಾರ ಜಮ್ಮು ಕಾಶ್ಮಿರ ಯಾತ್ರೆ ಪ್ರವೇಶಿಸಿವೆ.ಈ ಈ ಯಾತ್ರೆಯಲ್ಲಿ ಶಿವಸೇನೆಯ ಸಂಜಯ್ ರಾವತ್ , ಪರಮವೇರಚಕ್ರ ಪ್ರಶಸ್ತಿ ನಿವೃತ್ತ ಯೋಧ ಕ್ಯಾಪ್ಟನ್ ಬಾನಾ ಸಿಂಗ್ ಸೇರಿದಂತೆ ಹಲವಾರು ಪ್ರಮುಖ ನಯಕರು ರಾಹುಲ್ ಗಾಂದಿಯAದಿಗೆ … Continue reading ಛಲ ಬಿಡದೆ ವಿಜಯ ಸಾಧಿಸಿದ ಜೋಡೋ ಯಾತ್ರೆ