ಬೇರೆ ಪಕ್ಷದ ನಾಯಕರನ್ನು ಸಂಪರ್ಕ ಮಅಡುವ ಮುಖಾಂತರ ಬಿಜೆಪಿಗೆ ಸಳೆಯಲು ಮುಂದಾದ ಕಮಲ

Political news ಇನ್ನೇನು ಕೆಲವೇ ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಶುರುವಾಗಲಿದ್ದು  ಬಿಜೆಪಿ ಪಕ್ಷ ಮೇಲಿಂದ ಮೇಲೆ ಪ್ರಧಾನಿಗಳನ್ನು ರಾಜ್ಯಕ್ಕೆ ಕರೆಸುವ ಮೂಲಕ ಪ್ರಚಾರವನ್ನು ಚುರುಕುಗೊಳಿಸುತ್ತದೆ .ಅದೇ ರೀತಿ ಬಿಜೆಪಿಯ ಚಾಣಕ್ಯ ಅಂತ ಕರೆಸಿಕೊಳ್ಳುವ ಕೇಂದ್ರ ಗೃಹಮಂತ್ರಿಗಳಾದ ಅಮಿತ್ ಷಾ ಅವರು ಸಹ ಈಗಾಗಲೆ ಬೇಟಿ ನೀಡಿ ಅವರ ಚಾಣಾಕ್ಷತನದಿಂದ ಪ್ರಚಾರದಲ್ಲಿ ಕೊಂಚ ಬದಲಾವಣೆಗಳನ್ನು ತಂದಿದ್ದಾರೆ. ಇದರಿಂದಾಗಿ ರಾಜ್ಯದ ನಾಯಕರಲ್ಲಿ ಇನ್ನಷ್ಟು ಬಲವನ್ನು ತುಂಬಿದ್ದಾರೆ.ಅದೇ ರೀತಿ ಅವರು ತನ್ನ ಬುದ್ದಿವಂತಿಕೆಯನ್ನು ಉಪಯೋಗಿಸಿ ಇನ್ನೊಂದು ಸೂಕ್ಷತೆಯನ್ನು ಗಮನಿಸಿದ್ದಾರೆ.ಅದೇನೆಂದರೆ ಈಗಾಗಲೆ ಮುಂಚುಣೆಯಲ್ಲಿರುವ … Continue reading ಬೇರೆ ಪಕ್ಷದ ನಾಯಕರನ್ನು ಸಂಪರ್ಕ ಮಅಡುವ ಮುಖಾಂತರ ಬಿಜೆಪಿಗೆ ಸಳೆಯಲು ಮುಂದಾದ ಕಮಲ